Shri Siddharoodha Swamiji
Math Trust Committee
Hubballi
www.srisiddharoodhaswamiji.in
|||
Home
About
Management
Publish
Future Work Plans
UseFull Links
Seva
Sevas
Daily Prasad
Daily Programs
Donate
Accommodation
Room Types
media
Gallery
Albums
Videos
News and Events
Contact us
Tenders
Notice
Charites (Stories)
helpline / ಸಹಾಯವಾಣಿ
Login
News and Events
ಅವರಾತ್ರಿ ಅಮವಾಸ್ಯೆ
Date:-29.01.2025 ಅವರಾತ್ರಿ ಅಮವಾಸ್ಯೆ, ಶಿವರಾತ್ರಿ ಉತ್ಸವದ ಅಂಗವಾಗಿ ಜಡಿಸಿದ್ಧೇಶ್ವರ ಮಠದಿಂದ ಷಡಕ್ಷರಿ ಮಂತ್ರದ ಧ್ವಜವನ್ನು ಶ್ರೀಮಠಕ್ಕೆ ತರಲಾಗುವುದು.
ಶ್ರೀ ಗುರುನಾಥರೂಢ ಸ್ವಾಮಿಗಳ ಪುಣ್ಯಾರಾಧನೆ ಆರಂಭ
Date:- 05.05.2025 ಶ್ರೀ ಗುರುನಾಥರೂಢ ಸ್ವಾಮಿಗಳ ಪುಣ್ಯಾರಾಧನೆ ಆರಂಭ
ಶ್ರೀ ಗುರುನಾಥರೂಢ ಸ್ವಾಮಿಗಳ ಪುಣ್ಯಾರಾಧನೆ
Date:-07.05.2025 ಶ್ರೀ ಗುರುನಾಥರೂಢ ಸ್ವಾಮಿಗಳ ಪುಣ್ಯಾರಾಧನೆ ಮುಕ್ತಾಯ
ಭಗವಚ್ಚಿಂತನ ಸಾಧನ ಶಿಬಿರ
Date:-28.06.2025 ಶ್ರೀಮಠದಲ್ಲಿ ಭಗವಚ್ಚಿಂತನ ಸಾಧನ ಶಿಬಿರ ಪ್ರಾರಂಭ
ಗುರುಪೂರ್ಣಿಮೆ
Date:-10.07.2025 ಕಡ್ಲಿಗಡಬ ಹುಣ್ಣಿಮೆ, ಗುರುಪೂರ್ಣಿಮೆ ಶ್ರೀಮಠದಲ್ಲಿ ಮೊಸರು ಗಡಿಗೆ ಒಡೆಯುವುದು.
ಭಗವಚ್ಚಿಂತನ
Date:-21.07.2025 ಶ್ರೀಮಠದಲ್ಲಿ ಭಗವಚ್ಚಿಂತನ ಸಾಧನ ಶಿಬಿರ ಮುಕ್ತಾಯ
ಗಣರಾಜ್ಯೋತ್ಸವ
Date:-26.01.2025 ಗಣರಾಜ್ಯೋತ್ಸವ
ಶ್ರಾವಣ ಮಾಸದ ಸಪ್ತಾಹ
Date:-04-08-2025 ಶ್ರೀ ಸಿದ್ಧಾರೂಢಸ್ವಾಮಿಗಳ ಶ್ರಾವಣ ಮಾಸದ ಸಪ್ತಾಹ ಆರಂಭ
ಸ್ವಾತಂತ್ರ್ಯ ದಿನಾಚರಣೆ
Date:-15.08.2025 ಸ್ವಾತಂತ್ರ್ಯ ದಿನಾಚರಣೆ
ಜಲರಥೋತ್ಸವ
Date:-10.08.2025 ಶ್ರೀ ಸಿದ್ಧಾರೂಢಸ್ವಾಮಿಗಳ ಪುಣ್ಯಾರಾಧನೆ, ಜಲರಥೋತ್ಸವ
ಶ್ರೀಮಠದಲ್ಲಿ ದೇವಿ ಪುರಾಣ
Date:-22.09.2025 ಶ್ರೀಮಠದಲ್ಲಿ ದೇವಿ ಪುರಾಣ ಪ್ರಾರಂಭ
ಶ್ರೀ ಗೋವಿಂದ ಸ್ವಾಮಿಗಳ ಪುಣ್ಯಾರಾಧನೆ
31.01.2025 ಶ್ರೀ ಗೋವಿಂದ ಸ್ವಾಮಿಗಳ ಪುಣ್ಯಾರಾಧನೆ
ದೇವಿಪುರಾಣ ಮುಕ್ತಾಯ
Date:-02.10.2025 ವಿಜಯದಶಮಿ ಹಾಗೂ ಶ್ರೀಮಠದಲ್ಲಿ ದೇವಿಪುರಾಣ ಮುಕ್ತಾಯ
ಭಾಗವತ ಸಪ್ತಾಹ ಪ್ರಾರಂಭ
Date:-29.10.2025 ಶ್ರೀಮಠದಲ್ಲಿ ಭಾಗವತ ಸಪ್ತಾಹ ಪ್ರಾರಂಭ
ಗೌರಿ ಹುಣ್ಣಿಮೆ
Date:-05.11.2025 ಗೌರಿ ಹುಣ್ಣಿಮೆ ಹಾಗೂ ಭಾಗವತ ಸಪ್ತಾಹ ಮುಕ್ತಾಯ ಗೋಪಾಳ ಕಾಳ ಹಾಗೂ ಶ್ರೀ ಸಿದ್ಧಾರೂಢ ಸಮಾಧಿ ಮಂದಿರದಲ್ಲಿ ಮೊಸರು ಗಡಿಗೆ ಒಡೆಯುವುದು.
ಶ್ರೀ ನಿಜಗುಣ ಶಿವಯೋಗಿಗಳ ಜಯಂತಿ ಆರಂಭ
Date:-11.11.2025 ಶ್ರೀ ನಿಜಗುಣ ಶಿವಯೋಗಿಗಳ ಜಯಂತಿ ಆರಂಭ
ಶ್ರೀ ನಿಜಗುಣ ಶಿವಯೋಗಿಗಳ ಜಯಂತಿ ಮುಕ್ತಾಯ
Date:-13.11.2025 ಶ್ರೀ ನಿಜಗುಣ ಶಿವಯೋಗಿಗಳ ಜಯಂತಿ ಮುಕ್ತಾಯ
ಲಕ್ಷದೀಪೋತ್ಸವ
20-11-2025 ಛಟ್ಟಿ ಅಮವಾಸ್ಯೆ, ಶ್ರೀಮಠದಲ್ಲಿ ಲಕ್ಷದೀಪೋತ್ಸವ
ಮಹಾಶಿವರಾತ್ರಿ ಉತ್ಸವದ ಸಪ್ತಾಹ ಆರಂಭ.
Date:-21.02.2025 ಶ್ರೀ ಸಿದ್ಧಾರೂಢಮಠದಲ್ಲಿ ಮಹಾಶಿವರಾತ್ರಿ ಉತ್ಸವದ ಸಪ್ತಾಹ ಆರಂಭ.
ಮಹಾಶಿವರಾತ್ರಿ – ಜಾಗರಣೆ
Date:-26.02.2025 ಮಹಾಶಿವರಾತ್ರಿ – ಜಾಗರಣೆ
ಶ್ರೀ ಸಿದ್ಧಾರೂಢಸ್ವಾಮಿಗಳ ರಥೋತ್ಸವ
Date:-27.02.2025 ಶ್ರೀ ಸಿದ್ಧಾರೂಢಸ್ವಾಮಿಗಳ ರಥೋತ್ಸವ
ಶಿವರಾತ್ರಿ ಅಮವಾಸ್ಯೆ
Date:-28.02.2025, ಶಿವರಾತ್ರಿ ಅಮವಾಸ್ಯೆ
ಕೌದಿಪೂಜೆ
Date:-01.03.2025, ಕೌದಿಪೂಜೆಯೊಂದಿಗೆ ಶಿವರಾತ್ರಿ ಉತ್ಸವ ಸಮಾಪ್ತಿ
ಶ್ರೀ ಸಿದ್ಧಾರೂಢಸ್ವಾಮಿಗಳ ಜನ್ಮೋತ್ಸವ ನಿಮಿತ್ಯ ಸಪ್ತಾಹ
Date:-30.03.2025 ಯುಗಾದಿ ಪ್ರತಿಪದ, ಶ್ರೀ ಸಿದ್ಧಾರೂಢಸ್ವಾಮಿಗಳ ಜನ್ಮೋತ್ಸವ ನಿಮಿತ್ಯ ಸಪ್ತಾಹ ಆರಂಭ
ಶ್ರೀ ಸಿದ್ಧಾರೂಢಸ್ವಾಮಿಗಳ ಜನ್ಮೋತ್ಸವ
Date:-06.04.2025 ಶ್ರೀ ಸಿದ್ಧಾರೂಢಸ್ವಾಮಿಗಳ ಜನ್ಮೋತ್ಸವ